Submission 2970

ಅಪರಿಚಿತ ಪ್ರೀತಿ

Submitted By: Rani Prashanth Bagwadmath

----------------------------------

ಅಪರಿಚಿತದೊಳಗಿನ ಪರಿಚಿತ ಪ್ರೀತಿ ನಿನ್ನದು ಹೂಹೇಗೂ ಮೀರಿದ ನವಿರಾದ ಒಲವು ನಮ್ಮದು. ಆವರಿಸಿರುವೆ ನನ್ನದಲ್ಲದ ನನ್ನ ಜಗತ್ತನ್ನು ಬಂಧಿಸಿರುವೆ ಈ ಬಂಧವನು ಮನವು ಮುಟ್ಟುವಹಾಗೆ. ಇನಿಯನೆಂದರೆ ಅದು ಸ್ವಲ್ಪ ಕಮ್ಮಿಯೇನೋ ಈಜಬೇಕಿದೆ ನಾನು ಈ ಒಲವ ದಾಟಿಬರಲು ಉಸಿರ ಬೆಸೆಯುತಿದೆ ನಿನ್ನೊಂದಿಗಿನ ಈ ಬಂಧ ಊಹಿಸಲು ಸಾಧ್ಯವಾಗದಿದೆ ನೀ ನನ್ನ ಸ್ಕಂದ. ಋಣವಿರುವುದೇನೋ ಇಬ್ಬರದೂ ಈ ಅಪರೂಪದ ಅಪರಿಚಿತದ ಪರಿಚಿತ ಸಂಭಂದಕ್ಕೆ ಇರುವೇ ನಾ ನಿನ್ನೆದೆಯ ಏಕಾಂತದ ಬಂಧನಕ್ಕೆ....

----------------------------------

Reg ID: BF25-5509

Please Note - You can vote only Once. If you have already voted - the voting will be disabled automatically by the system.

13
Votes
155
Views
10 Months
Since posted

VOTING Closed on Nov 30, 2025!

Scroll to Top