ಅಸಹಾಯಕತೆಯ ಅಟ್ಟಹಾಸ
Submitted By: Rajeshwari Karnam
----------------------------------
ಹತ್ತು ತಲೆಯ ರಾವಣನಿಗೆ,ಬಿಲ್ಲುಧಾರಿ ರಾಮನೊಬ್ಬ ಬಂದ ಅಹಂಕಾರಿ ಕಂಸನಿಗೆ ,ವಿಶ್ವರೂಪಿ ಕೃಷ್ಣನೊಬ್ಬ ಅವತರಿಸಿದ ಕೌರವರ ವಿನಾಶಕ್ಕೆ ಪಾಂಡವರು ಮುಂದಾದರು ಮನುಕುಲದ ವಿರುದ್ಧ ಪ್ರಕೃತಿಯೇ ಸಾರಿದ ಯುದ್ಧ "ಕೋವಿಡ್" ನನ್ನು ಸದೆಬಡಿಯಲು ಯಾವ ದೇವಮಾನವರು ಬಾರರು ಎಲೈ ಮಾನವ......... ಇತರೆ ಜೀವರಾಶಿಗಳ ಪ್ರತಿ ನಮ್ರತೆಯೇ ರಾಮಬಾಣ ಪ್ರಕೃತಿಯ ಪ್ರತಿ ವಿನಮ್ರತೆಯೇ ಕೃಷ್ಣಹಸ್ತ ನಿಲ್ಲು, ನಿಧಾನಿಸು,ವಿವೇಚಿಸು ,ನಿಯಮ ಪಾಲಿಸು ಇದೇ "ಕೋವಿಡ್" ಶಮನದ ಲಸಿಕೆ
----------------------------------
Reg ID: BF25-5507
Please Note - You can vote only Once. If you have already voted - the voting will be disabled automatically by the system.