Submission 2932

ಹೆಣ್ಣಾಗಿ ಹುಟ್ಟು

Submitted By: Kavya B R

----------------------------------

ಕೊರಳಿನಲಿ ಮೂರು ಗಂಟಿನ ನೇಣದ ಗಂಟು ಕತ್ತಲೆಯ ಮೈ ಬಿಂಬವೇ ಅವಳ ಕಾಲ ಬೆರಳಿನ ಸುತ್ತು ಗಲ್ಲದ ಗಾಯಕ್ಕೆ ಅರಿಶಿಣದ ಅಂಟು ಕೈ ಬಳೆಗಳು ಸದ್ದಿಲ್ಲದಂತಾಗಿಹುದು ಅವಳ ಮೌನಕ್ಕೆ ಸೋತು ಸೆರಗ ಒಡಲಿನಲ್ಲಿ ತವರ ಮನೆಯ ಒಲವಿನ ಗಂಟು ಬಾಡಿ ಹೋಗಿಹುದು ಆಕೆಯು ಮುಡಿದಿರುವ ಹೂವಿನ ಜೊತೆಗಿರುವ ನಂಟು ಇಹನಿಗೆ ಜೊತೆಯಾಗಿಳು ದರಿಸಿ ಕೆಂಪು ಕುಂಕುಮದ ಬೊಟ್ಟು ಆಟದ ಬೊಂಬೆ ಯಾಗಿಹಳು ಹೆಣ್ಣಾಗಿ ಹುಟ್ಟು.

----------------------------------

Reg ID: BF25-5488

Please Note - You can vote only Once. If you have already voted - the voting will be disabled automatically by the system.

135
Votes
893
Views
11 Months
Since posted

VOTING Closed on Nov 30, 2025!

Scroll to Top