Submission 2870

ಬಾಪೂಜಿ ಮತ್ತು ನಾವು

Submitted By: Kiran yaligar

----------------------------------

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ನೀವು ಸ್ವಾತಂತ್ರ್ಯವನ್ನು ಸ್ಬೆಚ್ಚಾಚ್ಚಾರ ಅಂತ ತಿಳಿದುಕೊಂಡವರು ನಾವು ದೇಶದ ಜನತೆಗಾಗಿ ಉಪವಾಸ ಮಾಡಿದವರು ನೀವು ಆಹಾರವನ್ನು ಸಾಕಷ್ಟು ಪೂಲು ಮಾಡುತ್ರಿರುವೆವು ನಾವು ಅಧಿಕಾರ ಬಯಸದೆ ದೇಶಕ್ಕಾಗಿ ದೂರ ಉಳಿದವರು ನೀವು ಅಧಿಕಾರವನ್ನು ದುರುಪಯೋಗ ಮಾಡಿ ಭ್ರಷ್ಟಾಚಾರ ಮಾಡುತ್ತಿದ್ದೆವೆ ನಾವು ದೇಶಕ್ಕಾಗಿ ಬಲಿದಾನ ಮಾಡಿದಿರಿ ನೀವು ಜಾತಿ ಧರ್ಮ ಎಂದು ಬಡಿದಾಡುತ್ತಿದ್ದೆವೆ ನಾವು ಸರ್ವ ಜಾತಿ ಧರ್ಮ ಸಮಾನ ಎಂದಿರಿ ನೀವು ನಿಮ್ಮ ಬಲಿದಾನ ಸ್ಮರಿಸಿ ಬದುಕುತ್ತಿದ್ದೆವೆ ನಾವು ಸೂರ್ಯ-ಚಂದ್ರ ಇರುವರೆಗು ಎಂದೆಂದು ಅಮರ ನೀವು ನೀವು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುತ್ತಿಲ್ಲ ನಾವು ಬಾಪೂಜಿ ಕ್ಷಮಿಸಿಬಿಡಿ ನಮ್ಮೆಲ್ಲರನ್ನು ನೀವು

----------------------------------

Reg ID: BF25-5466

Please Note - You can vote only Once. If you have already voted - the voting will be disabled automatically by the system.

0
Votes
124
Views
11 Months
Since posted

VOTING Closed on Nov 30, 2025!

Scroll to Top