ಚುಟುಕುಗಳು
Submitted By: Shankar rao ubhale
----------------------------------
1. ಗಾಂಧಾರಿಗೆ ಹುಟ್ಟಿದ ನೂರು ಮಕ್ಕಳಿಗಿಂತ ಸಾಲು ಮರದ ತಿಮ್ಮಕ್ಕ ನೆಟ್ಟ ನೂರು ಮರಗಳು ಶ್ರೇಷ್ಠ 2. ಕಣ್ಣಿಲ್ಲದ ಧೃತರಾಷ್ಟ್ರನಿಂದ ಮಹಾಭಾರತವಾಯಿತು ಕಣ್ಣಿಲ್ಲದ ಪುಟ್ಟರಾಜ ಗವಾಯಿಯವರಿಂದ ಸಂಗೀತ ಕಾಶಿಯೇ ನಿರ್ಮಾಣವಾಯಿತು 3. ಹೂವುಗಳು ತಿಳಿದಿದ್ದವು ತೋಟ ಬದಲಾಗಿದೆಯೆಂದು ಪಕ್ಷಿಗಳು ತಿಳಿದಿದ್ದವು ಪರಿಸರ ಬದಲಾಗಿದೆಯೆಂದು ಸತ್ತ ಹೆಣವಾಗಿದೆ, ಮನುಷ್ಯನ ಮನಸ್ಸು ಮೇಲಿನ ಬಟ್ಟೆ ಮಾತ್ರ ಬದಲಾಗಿದೆ
----------------------------------
Reg ID: BF25-5455
Please Note - You can vote only Once. If you have already voted - the voting will be disabled automatically by the system.