Submission 2733

ತಾಯಿಯೆ ನನ್ನ ಉಸಿರು

Submitted By: Sannalingaappa s nidavani

----------------------------------

ತಾಯಿಯೆ ನನ್ನ ಉಸಿರು ತಾಯಿಯೆ ನನ್ನ ಸೇರಿಸಲು ತಾಯಿಯೆ ನನಗೆ ಆಸರೆ ಅವಳಿಲ್ಲದಿದ್ದರೆ ನಾನಾಗುತ್ತಿದ್ದೆ ಯಮುನ ಕೈಸೆರೆ ತಾಯಿ ಇಲ್ಲದೆ ಜಗವಿಲ್ಲಾ ತಾಯಿಯೆ ನನಗೆ ಜಗವೆಲ್ಲಾ ತಾಯಿ ಇಲ್ಲದೆ ಬಧುಕಿಲ್ಲಾ ಅವಳೆ ನನ್ನ ಬಧುಕೆಲ್ಲಾ ಅವಳೆಂದರೆ ನಡೆದಾಡುವ ಮಾತನಾಡುವ ದೇವತೆ ಅವಳ ಸೇವೆ ಮಾಡುವುದೆ ಈ ಬದುಕಿನ ಸಾಥ೯ಕತೆ

----------------------------------

Reg ID: BF25-5411

Please Note - You can vote only Once. If you have already voted - the voting will be disabled automatically by the system.

0
Votes
114
Views
11 Months
Since posted

VOTING Closed on Nov 30, 2025!

Scroll to Top