Submission 2665

ನಡೆ ಚೆನ್ನ ನುಡಿ ಹೊನ್ನ

Submitted By: ದೀಪಕ ಬಿಳ್ಳೂರ

----------------------------------

ಸಂಪತ್ತು ಸರ್ವ ವಿಪತ್ತಿಗೆ ಮೂಲ ಹೇತು ನಯ ವಿನಯ ಅಪರೂಪ, ದರ್ಪ ದುರ್ಮಾನ ವಿಪರೀತ ಅತಿಥಿ ಅಭ್ಯಾಗತರಾಗಮನ ವೈಭವ ಪ್ರದರ್ಶನ ಬಡವರ ಒಡಲೆ ವಿನಯಾದೀ ಗುಣಗಳಖಣಿ ಸಂಪತ್ತು ಸದ್ಗುಣ ಒಂದೆಡೆ ಅಪರೂಪ ಧರ್ಮಾಚರಣೆ ಇರುವುದು ಸ್ವಂತಕ್ಕೆ ಆತ್ಮೋದ್ಧಾರಕ್ಕೆ ಸಾರ್ವಜನಿಕ ವೆಲ್ಲವೂ ಆಯುಷ್ಯ ಹೋಗುತ್ತಿದೆ ಭವಿಷ್ಯ ತೊಲಗುತ್ತಿದೆ ಕೂಡಿದ್ರೆ ಸತಿಸುತರು ನಂದಗೋಕುಲ ತಾಯಿತನದ ಭಾಗ್ಯ ಸುಮಂಗಲಿಯರಿಗೆ ಎಲೆ ಬಂಜೆಯಾಗಿ ಕೆಡಬೇಡ ಬಯಲಿಂಗ ಮನವೇ ಚೆನ್ನಮಲ್ಲಿಕಾರ್ಜುನ ಶರಣರ ಸಂಗದಲ್ಲಿ ಹೊಣೆ ಹೊತ್ತು ಕಂಡ ಮನವೇ ಕಳೆದುದಕ್ಕೆ ಬೇಡ ಮುರುಕು ಮುಂದಿನದ್ದಕ್ಕೆ ಇರಲಿ ತುರುತ ಪ್ರತಿ ಆಯು ಕ್ಷಣ ಅಮೂಲ್ಯ ವಜ್ರ ತಿಳಿ ಮಾಡು ಲಿಂಗ ಮೆಚ್ಚುವ ಕಾರ್ಯ ಒಳಿತು ಸಾಧಿಸದ ಬದುಕು ಬಂಜೆ ದ್ವೇಷ ಮತ್ಸರ ಬಿಟ್ಟು ಪ್ರೀತಿ ಸ್ನೇಹ ನಂಬಿಕೆ ತೊಟ್ಟು ಶರಣನಂತೆ ನಡೆಯಬೇಕು

----------------------------------

Reg ID: BF25-5380

Please Note - You can vote only Once. If you have already voted - the voting will be disabled automatically by the system.

8
Votes
276
Views
10 Months
Since posted

VOTING Closed on Nov 30, 2025!

Scroll to Top