Submission 2607

ನನ್ನಪ್ಪ

Submitted By: Geeta Gandolkar W/o. P. Sriniva

----------------------------------

ಆದರ್ಶ ಮಗನಾಗಿ ಆದರ್ಶ ಸಹೋದರನಾಗಿ ಆದರ್ಶ ತಂದೆಯಾಗಿ ಕುಟುಂಬದ ಎಲ್ಲ ಸದಸ್ಯರ ಪ್ರೀತಿಗೆ ಪಾತ್ರನಾದವನು ನನ್ನಪ್ಪ. ತನ್ನ ಬೇಕು ಬೇಡಗಳನ್ನು ಬದಿಗೊತ್ತಿ ಕುಟುಂಬದ ಶ್ರೇಯೋಭಿವೃದ್ದಿಗಾಗಿ ನಿರಂತರ ಶ್ರಮಿಸಿದವನು ನನ್ನಪ್ಪ. ತನ್ನ ಬುದ್ದಿವಂತಿಕೆ, ಚಾಣಾಕ್ಷತನ ಹಾಗೂ ಕಾನೂನಿನ ಅದ್ಬುತ ಜ್ಞಾನದಿಂದ ಅನೇಕರಿಗೆ ಮಾರ್ಗದರ್ಶನ ನೀಡಿದವನು ನನ್ನಪ್ಪ. ತನ್ನದೇ ಆದ ತರ್ಕಬದ್ದವಾದ ನಿಯಮಗಳನ್ನು ರೂಢಿಸಿಕೊಂಡು ಗೆಲುವಿನ ಜೊತೆಗೆ ಸೊಲನ್ನೂ ಕಂಡು ಸೋಲು ಗೆಲುವಿನೊಂದಿಗೆ ಅನಾರೋಗ್ಯದ ಮದ್ಯಯೂ ಹೋರಾಟ ನಡೆಸಿ ದಿಟ್ಟತನದಿಂದ ನಿಂತವನು ನನ್ನಪ್ಪ. ತನ್ನ ಶ್ರಮ ಹಾಗೂ ಸಮಯ ಪ್ರಜ್ಞೆಯಿಂದ ಬದುಕಿನುದ್ದದ ಬುತ್ತಿಯನ್ನು ನನಗೆ ನೀಡಿದವನು ನನ್ನಪ್ಪ. ನೀನಿತ್ತ ಈ ನಿರಂತರ ಬುತ್ತಿಗೆ ನಾನೆಂದೆAದೂ ನಿನಗೆ ಚಿರಋಣಿ ಅಪ್ಪಾ.

----------------------------------

Reg ID: BF25-5350

Please Note - You can vote only Once. If you have already voted - the voting will be disabled automatically by the system.

0
Votes
139
Views
1 Year
Since posted

VOTING Closed on Nov 30, 2025!

Scroll to Top