ಗೆಲುವು
Submitted By: Bharati Bagali
----------------------------------
ಗೆಲುವೇ ನೀನೇಷ್ಟು ಕ್ರೂರಿ ನಿನ್ನ ಸನಿಹಕೆ ಬಂದಷ್ಟು ನೀ ಹೋಗುವೆ ನಮ್ಮನ್ನು ಗಾಳಿಗೆ ತೂರಿ ಬಿಗಿದಪ್ಪಿಕೊಳ್ಳಲು ಬಂದಾಗ ಹೋಗುವೆ ನೀ ಜಾರಿ ಗೆದ್ದೇ ಗೆಲ್ಲುವೆ ಒಂದು ಸಾರಿ ಸೋಲೆ ಗೆಲುವಿಗೆ ಮೊದಲ ದಾರಿ ಸೋತು ಗೆಲ್ಲುವ ಅನುಭವನೇ ಚಂದಾರಿ ಸೋತಾಗ ಕುಗ್ಗದಿರಿ ಗೆದ್ದಾಗ ಹಿಗ್ಗದಿರಿ, ವಿಜಯ ಪತಾಕೆಯೊಂದಿಗೆ ಮುನ್ನುಗ್ಗಿರಿ
----------------------------------
Reg ID: BF25-5338
Please Note - You can vote only Once. If you have already voted - the voting will be disabled automatically by the system.