Submission 2534

ನಿರಾಸೆ

Submitted By: Shruti Bagali

----------------------------------

ಆಸರೆ ಆಗಿದ್ದ ಕೈಗಳೇಕೋ ಇಂದು ಬೇಸರಗೊಂಡಿವೆ... ಮುದ ನೀಡುವ ಮನಸೆಕೋ ಇಂದು ಮುನಿಸಿಕೊಂಡಿದೆ... ಸಹನೆಯಿಂದಿದ್ದ ಹೃದಯವೇಕೋ ಇಂದು ಸಿಡಿದೆದ್ದಿದೆ.. ನಗೆ ಬೀರುವ ಮೊಗವೇಕೋ ಇಂದು ಮುದುಡಿಕೊಂಡಿದೆ.. ಭಾರ ಹೊತ್ತ ಹೆಗಲೇಕೋ ಇಂದು ಬಂಧಿಯಾಗಿ ಕುಳಿತಿದೆ.. ಹಿತ ನೀಡುವ ತೋಳುಗಳೇಕೋ ಇಂದು ಹತಾಷೆಗೊಂಡಿವೆ.. ಓ ಮನವೇ ಮಾತಾಡು ಒಮ್ಮೆ ಮನವ ಬಿಚ್ಚಿ..ಸಾಯಿಸಬೇಡ ನನ್ನಯ ಆಸೆಗಳೆಲ್ಲ ಕೊಚ್ಚಿ ಕೊಚ್ಚಿ

----------------------------------

Reg ID: BF25-5316

Please Note - You can vote only Once. If you have already voted - the voting will be disabled automatically by the system.

4
Votes
209
Views
10 Months
Since posted

VOTING Closed on Nov 30, 2025!

Scroll to Top