Submission 2522

ಬೆಟ್ಟದಷ್ಟು ಪ್ರೀತಿ

Submitted By: Dr.GIRISH CHAVADAPPANAVAR

----------------------------------

ಬೆಟ್ಟ ಎಷ್ಟೇ ದೊಡ್ಡದಾಗಿರಲಿ ಅದರ ಮೇಲೆ ಇರೋ ಮರ ನೀ ಅಪ್ಪ,! ಮರ ಎಷ್ಟೇ ಎತ್ತರವಾಗಿರಲಿ ಅದರ ನೆರಳು ನೀ ಅಪ್ಪ,! ನೆರಳು ಎಷ್ಟೇ ವಿಶಾಲವಾಗಿರಲಿ ನೆರಳಲ್ಲಿರುವ ತಂಪಾದ ಗಾಳಿ ನೀ ಅಪ್ಪ,!

----------------------------------

Reg ID: BF25-5307

Please Note - You can vote only Once. If you have already voted - the voting will be disabled automatically by the system.

101
Votes
447
Views
10 Months
Since posted

VOTING Closed on Nov 30, 2025!

Scroll to Top