Submission 2472

ಇರುಳು

Submitted By: Priyanka.s.patil

----------------------------------

ಬಾನಲಿ ತುಂಬಿಹ ಚಂದಿರ ತಾರೆ ವಿನಯದಿ ಬಂದು ತೇಲುತಿವೆ ಇರುಳಿಗೂ ಬೇಕೇ ವಿಶ್ರಾಂತಿ ಬೆಳದಿಂಗಳ ಜೋತೆಗೂಡಿ ಪರದೆಯ ಸರಸಿ ಕಿಡಕಿಗೆ ತಣ್ಣನೆ ಗಾಳಿಯ ಕಚಗುಳಿ ಒರಗಿ ಕುಳಿತೆ ಗೋಡೆಗೆ ನೂರಾರು ಕನಸಿನ ಅಲೆ ಚಿತ್ತಾರವಾಗಿ ಬಾನಲಿ ಕಂಡು ಬೆಚ್ಚನೇ ಮೂಡಿವೆ ಮನಸಲಿ ನಗೆ ಮುಖದಲಿ ಗರಿ ಸೋಕಿ ತನುವನು ನಿದ್ರೆಗೆ ಜಾರಿಸಿದೆ

----------------------------------

Reg ID: BF25-5282

Please Note - You can vote only Once. If you have already voted - the voting will be disabled automatically by the system.

5
Votes
233
Views
11 Months
Since posted

VOTING Closed on Nov 30, 2025!

Scroll to Top