ಹೆಣ್ಣು
Submitted By: Shruti B Kochari
----------------------------------
ಸೂರ್ಯನಿಗೂ ಮುನ್ನ ಏಳುವೆ ನೀನು.. ಮನೆಯ ಶುದ್ಧಗೊಳಿಸುವೆ.. ಮನವ ಶುದ್ಧಿಗೊಳಿಸುವೆ.. ಮನೆಯಂಗಳಕ್ಕೆ ರಂಗೋಲಿಯಿಡುವೆ.. ಮನದಂಗಳಕೆ ಬಣ್ಣವ ತುಂಬುವೆ.. ಮನೆಯ ದೇವರ ಪೂಜಿಸುವೆ.. ಮನದ ದೇವರ ಆರಾಧಿಸುವೆ.. ತುಳಸಿಯ ಪೂಜಿಸಿ ಮನದ ಕೊಳೆಯ ತೊಳೆಯುವೆ.. ಭಕ್ತಿಯ ಆಗರ ನೀನು.. ಪ್ರೇಮದ ಒರತೆ ನೀನು.. ಸುಂದರ ಮನದವಳು ನೀನು ಮನೆಯ ಖುಷಿಗಾಗಿ ನಿನ್ನಾಸೆಗಳ ಬದಿಗೊತ್ತಿ ನಗುವೆ ನೀನು-ಹೆಣ್ಣು!!
----------------------------------
Reg ID: BF25-5268
Please Note - You can vote only Once. If you have already voted - the voting will be disabled automatically by the system.