Submission 2402

ತಂದೆ

Submitted By: Doddappa N Belavadi

----------------------------------

ಜಗತ್ತಿನ ಸೃಷ್ಟಿಗೆ ಪರಮಾತ್ಮನೇ ತಂದೆ ಈ ಪ್ರಪಂಚಕ್ಕೆ ಬರುವಾಗ ನೀನೇನು ತಂದೆ ಮುಂಜಾನೆಯದ್ದು ನದಿಯಲ್ಲಿ ಮಿಂದೆ ಶ್ರೀ ಗಣಪತಿಯ ದರ್ಶನ ಮಾಡಿ ಬಂದೆ. ಶಾಲೆಗೆ ಹೋಗುವಾಗ ನಾ ಹಾಗೆ ಬಂದೆ ಮೇಷ್ಟ್ರ ಕೈಯಲ್ಲಿ ಏಟು ತಿಂದೆ ನೋವು ತಾಳಲಾರದೆ ನಾನೊಂದೇ ಅಳುತ್ತ ನಾ ಮನೆಗೆ ಓಡೋಡಿ ಬಂದೆ ಗಣೇಶನಿಗೆ ಪರಮಾತ್ಮ ಈಶ್ವರನು ತಂದೆ ಬಬ್ರುವಾಹನನಿಗೆ ಮೂರು ಲೋಕದ ಗಂಡ ಅರ್ಜುನ ತಂದೆ ಮಹಾಭಾರತದ ಪಾಂಡವರಿಗೆ ಪಾಂಡು ತಂದೆ ಇವರೆಲ್ಲರಿಗೂ ಸಮಾನದವನು ನನ್ನ ತಂದೆ,ನನ್ನ ತಂದೆ,ನನ್ನ ತಂದೆ, ದೊನಿಂಬೆ

----------------------------------

Reg ID: BF25-5249

Please Note - You can vote only Once. If you have already voted - the voting will be disabled automatically by the system.

0
Votes
102
Views
10 Months
Since posted

VOTING Closed on Nov 30, 2025!

Scroll to Top