ಸಾಧಕನಾಗು
Submitted By: GANAPATI NAYAK
----------------------------------
ಅಡಿಗೆ ಬಿದ್ದೆನೆಂದು ಕೈ ಬಿಡಬೇಡ. ಹೊರಳು ಕಟ್ಟೆನೆಂದು ಹಿಂತಿರುಗಬೇಡ. ತಡವಾಗಿದೆ ಎಂದು ಬೇಸರಿಸಬೇಡ. ಊರೆಲ್ಲಾ ನಗುತ್ತಿದೆ _ ನಗುತ ನಡೆಯು. ಹೊಂದಿದ ವಿಫಲತೆ ತಾನೆ ಪಾಠವಲ್ಲವೇ? ಜೀವನದ ಹಾದಿಯೇ ಹೋರಾಟವಲ್ಲವೇ? ನಿನಗೆ ಬೇಕಾದ ಬೆಳಕನು ನೀ ತಾನೆ ಬೆಳಗಿಸು ಅಡಗಿದ ಕನಸನು ಎಬ್ಬಿಸು, ಸಾಧಕನಾಗು! ಮುಗಿಯದ ಪ್ರಯಾಣ ಇದು ಧೈರ್ಯದ ಓಟ. ಬಗ್ಗದ ಬೆನ್ನು, ನಿಲ್ಲದ ನೋಟ. ಒಮ್ಮೆ ನಿನ್ನ ಹಾದಿ ನೀ ನೆಡೆದುಕೊಂಡು ಹೋಗು, ಸಾಧನೆಯ ರೂಪಕವನು ನೀನೆ ಬರೆಯು.
----------------------------------
Reg ID: BF25-5227
Please Note - You can vote only Once. If you have already voted - the voting will be disabled automatically by the system.