ಮುಖವಾಡ
Submitted By: Abhinandan C H
----------------------------------
ಒಂದೇ ಪುಟದ ಹಲವಾರು ಸಾಲುಗಳು ಪ್ರತಿ ಸಾಲಿಗೂ ನೂರಾರು ಮುಖವಾಡಗಳೂ ಮುಖವಾಡಗಳಿಗೊಂದು ಬದುಕುಗಳೂ ಒಂದೊಂದು ಬದುಕಿಗೂ ಸಾವಿರ ಆಸೆಗಳು ಆಸೆಗಳಿಗೊಂದು ಪುಟ, ಅದಕೋಂದು ಮೂನ್ನುಡಿ ಎಲ್ಲ ಪುಸ್ತಕಕು ಒಂದೇ ಅಂತ್ಯ ಆ ಅಂತ್ಯವೆ ಹೊಸ ಪುಸ್ತಕದ ಆದಿ!!
----------------------------------
Reg ID: BF25-5135
Please Note - You can vote only Once. If you have already voted - the voting will be disabled automatically by the system.