Submission 1864

ದೇವರ ರಂಗಾಯಣ

Submitted By: Dr KISHOR VITTHAL BANDAGAR

----------------------------------

ಮುಗಿಲು ಬಾಗಿದೆ, ಕಡಲು ಸೇರಲು ಹಡಗು ಹೊರಟಿದೆ ,ಅದನ ಕಾಣಲು ಅಲೆದಾಡುವ ನೀರು ಅಲೆಯಾಗಿ ಉರುಳುತಿಹುದು ಮರಳು ಸೇರಲು ತೋರಿಹುದು ಭಿತ್ತಿ, ನೆತ್ತರದ ರೀತಿ ಅದರಲಿ ಜಾರುತಿರುವ ಬಾನು ಮಿಗದ ಸಾಲು ಮೂಡಿ ಬರಲು ಮನವು, ಆತ್ಮ ತಲುಪಿದೆ ! ಅಷ್ಟೇ ಪಡುವಣ ಪಡಶಾಲೆ ದೇವರ ರಂಗಾಯಣ ನಿತ್ಯ ಆದರೂ ನೂತನ ಧ್ಯಾನ ,ಧನ್ಯತೆಯ ಸಾಧನ ಮತ್ತೇನು ಬೇಕು!?

----------------------------------

Reg ID: BF25-5118

Please Note - You can vote only Once. If you have already voted - the voting will be disabled automatically by the system.

17
Votes
159
Views
8 Months
Since posted

VOTING Closed on Nov 30, 2025!

Scroll to Top