Submission 1489

ನನ್ನ ಹೆಮ್ಮೆಯ ಭಾರತ

Submitted By: Basavaraj Hurakadli

----------------------------------

ಹೊಂದಿರು ನೀ ನಿನ್ನದೇ ಕನಸು, ಸತತ ಶ್ರಮ ವಹಿಸಿ ಮಾಡು ನನಸು, ಹೊಂದಿರು ನೀ ನಿನ್ನಲ್ಲೇ ಒಳ್ಳೆಯ ಮನಸ್ಸು, ಮಾಡದಿರು ಯಾರ ಜೊತೆಯಲ್ಲೂ ಮುನಿಸು, ಮತ್ತೆ ಈ ಪುಣ್ಯ ಭಾರತದಲ್ಲಿಯೇ ಜನಿಸು ಭಾರತ ಮಾತಾಕಿ ಜೈ

----------------------------------

Reg ID: BF25-5041

Please Note - You can vote only Once. If you have already voted - the voting will be disabled automatically by the system.

99
Votes
330
Views
8 Months
Since posted

VOTING Closed on Nov 30, 2025!

Scroll to Top