ಬಾಡಿ ಹೋದ ಬೆಟ್ಟದ ಹೂವೆ
Submitted By: GUNDAPPA
----------------------------------
ಬೆಟ್ಟದ ಹೂ ಬಾಡಿ ಹೋಯಿತೇ ? ಆ ದೇವರು ಬೇರುಗಳಿಗೆ ನೀರು ಹರಿಸಲು ಮರೆತುಬಿಟ್ಟನೆ? ಇಲ್ಲ ಸುಂದರವಾಗಿ ಅರಳಿತೆಂದು ಅಸೂಯೆ ಪಟ್ಟು ಚಿವುಟಿ ಮುಡಿಗೆ ಧರಿಸಿಕೊಂಡನೆ ಕನ್ನಡದ ಮಿನುಗುತಾರೆ ಕನ್ನಡವನ್ನು ಕತ್ತಲಾಗಿಸಿ ಬಾನಿಗೆ ಬೆಳಕಾಗಲು ಹೊರಟುಹೋಯಿತೆ? ಅಭಿಮಾನಿಗಳೇ ದೇವರು ಎಂದೆ ಮತ್ತೇಕೆ ಬಂಗಾರದ ಮನುಷ್ಯನನ್ನು ಇಷ್ಟು ಬೇಗ ಭೇಟಿಯಾಗಲು ಹೊರಟು ಹೋದಿರಿ? ನೀವೇನು ಬಂಗಾರದ ಮನುಷ್ಯನನ್ನು ಬೇಟಿಯಾಗಿ ಅಪ್ಪಿಕೊಂಡು ಅಪ್ಪು ಎಂದೇ ಪುನೀತರಾದಿರಿ, ಆದರೆ ನಿಮ್ಮ ಅಭಿಮಾನಿ ಬಳಗ ನಿಮ್ಮನ್ನು ಕಳೆದುಕೊಂಡು ಅನಾಥರಾದೆವು.
----------------------------------
Reg ID: BF25-5833
Please Note - You can vote only Once. If you have already voted - the voting will be disabled automatically by the system.