ಸ್ವಾತಂತ್ರ್ಯ
Submitted By: Dasthigeer Kallahalli
----------------------------------
ಹೊಟ್ಟೆ ಪಾಡಿಗಾಗಿ ಬಲೂನು ಮಾರುವ ತಂಗಲೂ ತಾವಿಲ್ಲದ ಗುಡಿಸಲಲಿ ಮಲಗುವ ಕಡುಬಡವಿಯರಿರಲು ನಮ್ಮದೆಂತಹ ಜನುಮ ಎನಿಸಿತು, ಮಧ್ಯರಾತ್ರಿಯೊಳು ಬಿಡದ ಕಾಮಪಿಶಾಚಿಗಳ ವಿಕೃತ ಕ್ರೌರ್ಯದಿ ಮನುಕುಲವು ಬೆತ್ತಲಾದ ಧಾರುಣತೆಯ ಕಂಡು ಬಾಪು ನುಡಿದ ನುಡಿ ನೆನಪಾಯಿತು ನಟ್ಟಿರೊಳೊಳು ಹೆಣ್ಣು ಮಗಳೊಬ್ಬಳು ನಿರ್ಭಿತಿಯಿಂದ ನಡುರಸ್ತೆಯೊಳು ನಡೆದಾಡಿದರೆ ಅದು ನಿಜವಾದ ಸ್ವಾತಂತ್ರ್ಯ ಎಂದು ಮನಸು ಗುನುಗಿತು
----------------------------------
Reg ID: BF25-5778
Please Note - You can vote only Once. If you have already voted - the voting will be disabled automatically by the system.