Submission 3502

ನನ್ನವ್ವ

Submitted By: Prema. A .Banasode

----------------------------------

ಹೊಟ್ಟೆಯಲ್ಲಿ ನಾ ಮೊಟ್ಟೆಯಾಗಿ ಮೂಡುವಷ್ಟರಲ್ಲಿ ಅವಳಿಗೇಷ್ಟು ಖುಷಿ ಈ ಪ್ರಪಂಚಕ್ಕೆ ಕಾಲಿಡೋ ದಿನಕ್ಕೆ ಅವಳೆಷ್ಟು ಅನುಭವಿಸುವಳೋ ಆ ಕಸಿ - ವಿಸಿ ಹಗಲು ರಾತ್ರಿ ಎನ್ನದೇ ಅವಳೆಷ್ಟು ಸಹಿಸಿಕೊಳ್ಳುವಳೋ ಆ ಸುಡುವ ಒಲೆಯ ಬಿಸಿ ಅದೆಷ್ಟೋ ಕನಸುಗಳು ನನಸಾಗದೇ ಮಾಡಿವೆ ಆ ಹೃದಯಕ್ಕೆ ಹುಸಿ ಅವ್ವ ನಿನ್ನ ಕಷ್ಟ ನಷ್ಟಗಳೆಲ್ಲವು ನಶಿಸಿ ಮತ್ತೆ ಮೂಡಿಸುವೇ ನಿನ್ನ ಮೊಗದಲ್ಲಿ ಖುಷಿ

----------------------------------

Reg ID: BF25-5749

Please Note - You can vote only Once. If you have already voted - the voting will be disabled automatically by the system.

2
Votes
178
Views
1 Year
Since posted

VOTING Closed on Nov 30, 2025!

Scroll to Top