Submission 3148

ಅಮ್ಮ

Submitted By: HB Ajay kumar

----------------------------------

ಕಡಲ ತೀರದ ಮುತ್ತು ಭಾವ ದೊಳಗಿನ ಗಮ್ಮತ್ತು ಕಡಲ ತೀರದ ಮುತ್ತು ಭಾವ ದೊಳಗಿನ ಗಮ್ಮತ್ತು" ಸಡಗರ ಸಿರಿಯಾ ಅವಲತ್ತು' ಮರಗಳ ಸಾಲಿನ ಸಂಪತ್ತು ಇವಕ್ಕೆ ಎಲ್ಲಾ ಮೀರಿದ ಸಂಪತ್ತು ಮಾತೃ ವಾತ್ಸಲ್ಯದ ಮುತ್ತು ಆಕೆಯ ಕೈತುತ್ತು.

----------------------------------

Reg ID: BF25-5580

Please Note - You can vote only Once. If you have already voted - the voting will be disabled automatically by the system.

34
Votes
362
Views
11 Months
Since posted

VOTING Closed on Nov 30, 2025!

Scroll to Top