Submission 2755

ಹೆಣ್ಣು ಮತ್ತು ಸಮಾಜ

Submitted By: Lissa Evanjalin R S

----------------------------------

ಹೆಣ್ಣಿನ ಕೂಗು ಕೇಳದವರು, ಹೆಣ್ಣಿನ ಆರ್ತನಾದ ಕೇಳದವರು, ಅವಳಿಗೆ ನ್ಯಾಯ ಕೊಡದವರು , ಒಂದು ದಿನದಲ್ಲಿ ಅವಳನ್ನು ಹೊತ್ತು ಮೆರೆಸಿಬಿಡುವ ಈ ಜನಕೆ ಏನು ಹೇಳಲಿ? ಸಮಾಜ ಹೊಲೆಯವರಿಂದ ಮನೆಗೆಲಸವಾಗಬೇಕು , ಹೊಲೆಯವರಿಂದ ಕೊಳೆತ ಮೋರಿ ಸ್ವಚ್ಛವಾಗಬೇಕು , ಹೊಲೆಯವರಿಂದ ಮಸಣದಲ್ಲಿ ಹೂಣಿಸುತ್ತಾರೆ, ಆದರೆ ಅದೇ ಹೊಲೆಯವರು ಪೂಜೆಗೆ ಯಾಕೆ ಬೇಕಿಲ್ಲ? ಎಂತ ಕಾಲ ಬಂತು ಈ ಪ್ರಶ್ನೆಗೆ ಕಾಲರಾಯನೇ ಉತ್ತರಿಸಬೇಕು.

----------------------------------

Reg ID: BF25-5421

Please Note - You can vote only Once. If you have already voted - the voting will be disabled automatically by the system.

38
Votes
321
Views
11 Months
Since posted

VOTING Closed on Nov 30, 2025!

Scroll to Top