Submission 2757

ಹಂಬಲದ ಜೀವ

Submitted By: RAVI

----------------------------------

ಮನಸೇ ನೀ ಎಲ್ಲಿರುವೆ???ಮರೆತಿರುವೆಯಾ?? ಇಲ್ಲಾ ಕಾದು ಕುಳಿತಿರುವೆಯಾ??! ನನ್ನದೇ ಒಲವಿನಲ್ಲಿರುವೆಯಾ? ಇಲ್ಲ ಮನದಿ ದಂಗಾಗಿರುವೆಯಾ?? ಹೇಳು ಗೆಳತಿ ನೀ ಮರೆತಿರುವೆಯಾ??? ಇಲ್ಲ ಕಾದು ಕುಳಿತಿರುವೆಯಾ ? ಪ್ರತಿ ಸಂಜೆ ನಿನ್ನ ಮುಗುಳುನಗೆ ನೋಡುವಂತಾಗಲು ನಿನ್ನ ಆತ್ಮದಲ್ಲಿ ಅಂತರಾತ್ಮದ ಜೀವನಾಡಿಯಾಗಲು ಪ್ರತಿ ಸಮಯದಿ ಮಿಡಿದಿದೆ ಹೃದಯ ಪ್ರತಿಜೀವವ ಸೇರಲು ಕಾಯುತಿಹೆ ನಾನು ನಿನ್ನ ಚೆಲುವಿನ ಮೊಗನೋಡಲು ಹಂಬಲಿಸಿದೆ ಈ ಜೀವ ನಿನ್ನೊಂದಿಗೆ ಬದುಕಲು ಹೇಳು ಗೆಳತಿ ನೀ ಮರೆತಿರುವೆಯಾ ??? ಇಲ್ಲಾ ಕಾದು ಕುಳಿತಿರುವೆಯಾ?!!!....

----------------------------------

Reg ID: BF25-5422

Please Note - You can vote only Once. If you have already voted - the voting will be disabled automatically by the system.

0
Votes
137
Views
11 Months
Since posted

VOTING Closed on Nov 30, 2025!

Scroll to Top