Submission 2743

ಮಹಿಳೆ.

Submitted By: ಕನ್ನಡದ ಕವಿ(ಶೇಖರ್)

----------------------------------

ಮಹಿಳೆ, ಮೊಗದಲಿಹುದು ದೈವದ ಕಳೆ, ಸುರಿಸುತಿಹಳು ಮಮತೆಯ ಮಳೆ, ಅನ್ನ ನೀಡೋ ಭೂಮಿತಾಯಿ ಮಹಿಳೆ, ಮಾತು ನೀಡಿದ ಕನ್ನಡತಾಯಿ ಮಹಿಳೆ, ಎಷ್ಟೇ ಇದ್ದರೂ ನೋವಿನ ಕಾವು, ತೋರದೆ ಉಣಿಸಿದಳು ಸಿಹಿಯಾದ ಮಾವು, ಸಾಲಿಟ್ಟರೂ ಸಮಸ್ಯೆಗಳ ನೋವು, ಬಗೆಹರಿಸಿ ಮಾಡಿಹಳು ನಮ್ಮ ಬಾಳನು ಮೃದುವಾದ ಹೂವು, ಹಾಗಾಗಿ ಗೌರವಿಸಬೇಕು ಮಹಿಳೆಯ ನಾವು, ಯಾರಿಹರು ಸರಿಸಾಟಿ ನಿನಗೆ ಈ ಇಳೆಯಲಿ, ಸಾಗುವುದು ಇಡೀ ಜಗವು ನಿನ್ನ ಹೆಸರಲಿ.

----------------------------------

Reg ID: BF25-5415

Please Note - You can vote only Once. If you have already voted - the voting will be disabled automatically by the system.

6
Votes
185
Views
11 Months
Since posted

VOTING Closed on Nov 30, 2025!

Scroll to Top