Submission 2514

ಕಾಡ್ಗಿಚ್ಚು

Submitted By: Nadeem Sanadi

----------------------------------

ಕಾಡಿಗೆ ಬೆಂಕಿ ಬಿದ್ದಿದೆ ಕಾಡುಪ್ರಾಣಿಗಳು ಹೈರಾಣಾಗಿವೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡಿ-ಕಿರುಚಾಡಿ ಬಚಾವಾಗಲು ಯತ್ನಿಸಿವೆ ಜಿಂಕೆ, ಮೊಲ, ಆಮೆ, ಆನೆ ಹುಲಿ, ಸಿಂಹ, ಸರ್ಪ, ಚಿರತೆ ಎಲ್ಲ ದಿಕ್ಕು ದಾರಿ ತೋಚದೆ ಸುಟ್ಟು ಶವವಾಗಿವೆ ಕಾಡ್ಗಿಚ್ಚು ಹಬ್ಬುತ್ತ ಹಬ್ಬುತ್ತ ಜೀವಗಳ ಸುಡುತ್ತ ಕೊನೆಗೆ ಊರು ತಲುಪಿದೆ ಜನರ ಮನಗಳಲ್ಲಿ ಮನೆಗಳಲ್ಲಿ ಉರಿಯುತ್ತಿರುವ ಕ್ರೋಧಾಗ್ನಿಯ ಕಂಡು ತಣ್ಣಗಾಗಿದೆ.

----------------------------------

Reg ID: BF25-5310

Please Note - You can vote only Once. If you have already voted - the voting will be disabled automatically by the system.

1
Votes
144
Views
11 Months
Since posted

VOTING Closed on Nov 30, 2025!

Scroll to Top