Submission 2516

ಎಲೇ ಮಾನವ

Submitted By: Mohammad Saleem.M.Mulla

----------------------------------

ನಾ ಮೇಲೂ ನೀ ಮೇಲೂ ಅಂತ ನೀ ಮೆರಿತಿ ನಿನ್ನ ಮೈಯಾಗಿನ ರಕ್ತ ಕೆಂಪ ಅಂತ ನೀಂಗ ಗೊತ್ತೈತಿ|| ಆದ್ರೂ ಆ ಜಾತಿ ಈ ಜಾತಿ ಅಂತ ಜಗಳ ಮಾಡತಿ ಎಲೇ ಮಾನವ ನೀ ಯಾವಾಗ ಸುಧಾರಸ್ತಿ|| ಹುಟ್ಟುವಾಗ ಈ ಜೀವ ಬರಗೈಲಿ ಬಂದೈತಿ ಸತ್ತಾಗ ಈ ಜೀವ ಬರಗೈಲಿ ಹೋಗತೈತಿ|| ದಿನಕ್ಕೆ ಒಂದು ಒಳ್ಳೆಯ ಕೆಲಸ ಮಾಡುವ ನೀ ಯಾವಾಗ ಪಾಲಸ್ತಿ ಆಗ ನೀ ಮಾನವ ಕುಲಕ್ಕ ಒಂದು ಒಳ್ಳೆಯ ದಾರಿದೀಪ ಆಗತಿ||

----------------------------------

Reg ID: BF25-5311

Please Note - You can vote only Once. If you have already voted - the voting will be disabled automatically by the system.

3
Votes
153
Views
11 Months
Since posted

VOTING Closed on Nov 30, 2025!

Scroll to Top