ಸ್ವರ್ಗ - ನರಕ
Submitted By: Naveen Appannavar
----------------------------------
ಅರಿತು ಬಾಳಿದರೆ ಭೂವಿಯೇ ಸ್ವರ್ಗ ಮರೆತು ನಡೆದರೇ ಇಲ್ಲಿಯೇ ನರಕ ಪಾಪಕರ್ಮಗಳು ಬರುವವು ಕೊನೆತನಕ ಪುಣ್ಯವನೇ ಮಾಡು ಈ ಜೀವ ಇರೋತನಕ ಹಿಂದೆ ಮಾಡಿದ್ದು ಅದು ಪ್ರಾರಬ್ಧಕರ್ಮ ಇಂದು ಮಾಡಿದ ಫಲವೇ ಅದು ಸಂಚಿತ ಕರ್ಮ ಲೆಕ್ಕಾಚಾರ ಮಾಡುವುದೇ ನಿಯಮದ ಧರ್ಮ ಕಾಲ ಬಂದಂತೆ ನಡೆವುದೇ ಜೀವನದ ಮರ್ಮ ಸ್ವರ್ಗ ನರಕ ಬರೀ ಕಲ್ಪನೆಯ ವಾತಾವರಣ ಒಳ್ಳೆಯ ಹಾದಿಗೆ ತರಲು ಇದೊಂದು ಅಭಿಯಾನ ಮಾನವ ಹಾದಿಗೆ ಸಂಕೋಲೆಯ ಕಡಿವಾಣ ಪ್ರಕೃತಿ ನಿಯಮಕ್ಕೆ ಎಲ್ಲರೂ ತಲೆಬಾಗೋಣ
----------------------------------
Reg ID: BF25-5305
Please Note - You can vote only Once. If you have already voted - the voting will be disabled automatically by the system.