Submission 2476

ಓದುವ ಮನಸ್ಸು

Submitted By: SIDDAPPA L AHIRASANG

----------------------------------

ಓದುವ ರುಚಿ ಇರುವ ವ್ಯಕ್ತಿ ಬೆಳೆಸುವ ಆಗಾದ ಶಕ್ತಿ ಕನಸು ಕಟ್ಟುವ ಹವ್ಯಾಸ ಬದುಕು ಸಾಗವದು ಅನಾಯಸ ತೆಲೆ ತಗ್ಗಿಸಿ ಪುಸ್ತಕ ನೀ ಓದು ಜ್ಞಾನ ನಿನ್ನ ಎತ್ತರಕೆ ಬೆಳಸುವದು ಬಡತನ ನಿವಾರಿಸುವ ಏಕ ಮಾರ್ಗ ಓದಿದವಗೆ ಅನುಭವಿಸುವ ಸ್ವರ್ಗ ಪ್ರಭಲವಾಗಿ ಬದುಕು ಬದಲಿಸುವ ಅಸ್ತ್ರ ನಿ ಪುಸ್ತಕದಿ ಪಡದ ಹಲವು ಶಾಸ್ತ್ರ ನೂರು ವರ್ಷ ಬದಕದಿದ್ದರು ಸಾವಿರಾರು ವರ್ಷದ ಅನುಭವದ ಹಂದಿರ ಆತ್ಮದ ಸ್ವರೂಪ ಪುಸ್ತಕ ಜ್ಞಾನದಿಂದ ತುಂಬಿತು ಮಸ್ತಕ ಮುಖದಲ್ಲಿ ಪ್ರಪುಲತೆಯ ತೇಜಸ್ಸು ಮನದಲ್ಲಿ ತುಂಬುವದು ಹುಮ್ಮಸ್ಸು

----------------------------------

Reg ID: BF25-5285

Please Note - You can vote only Once. If you have already voted - the voting will be disabled automatically by the system.

39
Votes
331
Views
11 Months
Since posted

VOTING Closed on Nov 30, 2025!

Scroll to Top