ಪ್ರೀತಿಯ ಗೆಳೆಯನೇ
Submitted By: Gouri vasant Magadum
----------------------------------
ನನ್ನ ಒಲವಿನ ಚೆಲುವನೇ ಎಲ್ಲಿರುವೆ ಹೇಳು ಬೇಗನೆ ನನ್ನ ಹತ್ತಿರ ಬಂದು ಸೇರುವೆಯ ಮೇಲನ್ನೇ ನೀನೆಲದ ರೊದನೆ ಕ್ಷಣವೂ ಕೂಡಾ ಕಷ್ಟನ ಇಬ್ಬರು ಸೇರಿ ಮಡೋನಾ ಒಂದು ಮನೆ ಆ ಅರಮನೆಯ ರಾಣಿ ಆಗುವೆ ನಿನ್ನಾಣೆ ನೀ ಒಪ್ಪಿದರೆ ನಿನ್ನ ಮನಸಿನ ಅರಸಿ ಆಗುವೆ ನನ್ನನೇ ಒಮ್ಮೆ ನನ್ನನು ಸೆಳೆದು ಬಿಡು ಕಣ್ಣ ಸನ್ನೆಲೆನೆ ನಾ ನೆಲೆಸೂವೆ ನಿನ್ನ ಹೃದಯದಲ್ಲಿ ತಲ್ಲಣೆ.
----------------------------------
Reg ID: BF25-5264
Please Note - You can vote only Once. If you have already voted - the voting will be disabled automatically by the system.