ಯೊಚನೆ
Submitted By: javid
----------------------------------
ಮನಸಿದ್ದರೆ ಮಾರ್ಗ ಒಳ್ಳಯದಕ್ಕೆ ಇದೆ ಸ್ವರ್ಗ ಜೀವನದಲ್ಲಿಸೀಗುತ್ತೆಹೂವುಮೂಳ್ಳು ದೂರಮಾಡುತ್ತೆ ಹೂವು ಪ್ರತಿಯೊಂದು ಸುಳ್ಳು ಅತ್ತರೆ ಕಣ್ಣೀರು, ಮರಭೂಮಿ ಅಲ್ಲಿ ಪರದಾಟ ಬೇಕಂತ ನೀರು ಹಸಿವಿನ ಬೇಲೆ ಇರುವ ನೆಲೆ ಉಪಯೋಗಿಸಲಾರದ ಕಲೆ ಇದ್ದರೇನು ಬಂಗಾರದ ಓಲೆ ಮಾಟ ಮಂತ್ರ, ಸಂತೆ ಕಂತೆ, ಮಾನುಷ್ಯನೀಗೆ ಉಚಿತ ಸೀಗುವದು ವನ ಚಿಂತೆ ಈ ಚಿಂತನೆ, ಆ ಯಾತನೆ, ರೈತನ ತಲೆಯಲ್ಲಿ ಬಿತ್ತನೆ ಸುಳ್ಳಿನ ಆಣೆ ಕತ್ತಲೀನ ಆ ಕೊನೆ, ಗೋಡೆಯಲ್ಲಿ ಪತ್ರ ಆಗಿದ್ದರೆ ಕಾಣೆ ಮಾಡ್ಬೇಡಿ ಯಾರ ಮೇಲೆ ಬೆರಳ ಆಗುತ್ತೆ ಜೀವನ ಸರಳ ಗುರ್ತಿಲ್ಲಎಷ್ಟು ಇದೆ ನಿರಿನ ಆಳ ಯೋಚನೆ ಮಾಡ್ಬೇಕಿದೆ ಬಹಳ
----------------------------------
Reg ID: BF25-5218
Please Note - You can vote only Once. If you have already voted - the voting will be disabled automatically by the system.