Submission 1897

ಯೋಗ

Submitted By: Akkamma S Nugli

----------------------------------

ದಿನನಿತ್ಯ ನಾವು ಮಾಡೋಣ ಯೋಗ ಬರುವುದಿಲ್ಲ ನಮಗೆ ಯಾವುದು ರೋಗ ಬೇಕಿಲ್ಲ ಯೋಗ ಮಾಡುವುದಕ್ಕೆ ರಾಜಯೋಗ ದೇಹವಿದು ದೇವರು ನೀಡಿದ ಕೊಡುಗೆ ನಮಿಸೋಣ ಎಲ್ಲರೂ ನಾವು ಸೃಷ್ಟಿಕರ್ತನಿಗೆ ಸದುಪಯೋಗ ಮಾಡಿಕೊಳ್ಳುವ ಆರೋಗ್ಯದ ಕಡೆಗೆ ಯೋಗ ನೀಡುವುದು ಬದುಕಿಗೊಂದು ಧೈರ್ಯ ಇದು ನಮಗೆ ಖರ್ಚಿಲ್ಲದ ಐಶ್ವರ್ಯ ಪ್ರತಿನಿತ್ಯ ಇದು ಉತ್ತಮ ಕಾರ್ಯ ಯೋಗವು ಮನಸ್ಸಿಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ನಮ್ಮ ಜೀವನದಲ್ಲಿ ಉತ್ಸಾಹ ಹೊರಹೊಮ್ಮುತ್ತದೆ ನಮಗೆ ನೆಮ್ಮದಿಯ ಬದುಕು ಸಿಗುತ್ತದೆ

----------------------------------

Reg ID: BF25-5125

Please Note - You can vote only Once. If you have already voted - the voting will be disabled automatically by the system.

0
Votes
117
Views
11 Months
Since posted

VOTING Closed on Nov 30, 2025!

Scroll to Top