Submission 792

ನಮ್ಮಿಚ್ಚೆಯಂತಲ್ಲ ಬದುಕು

ರಚನೆ : ಗೋಪಾಲ ನಾಯ್ಕ್ ಮನಮನೆ

----------------------------------

ಬಂದವರು ಎಲ್ಲರೂ ಹೋಗಬೇಕಿಹುದು ಇರಬೇಕು ಎಂದರೂ ಇಲ್ಲಿ ಇರಲಾಗದು. ದಿನ, ಸಮಯಗಳಲಿ ವ್ಯತ್ಯಾಸ ಇಹುದು ಒಬ್ಬೊಬ್ಬರಿಗೂ ಅದು ನಿಗದಿಯಾಗಿಹುದು. ನಮ್ಮಿಚ್ಛೆಯಂತೆ ಇಲ್ಲಿ ನಾವು ಹುಟ್ಟಲಾಗದು ಬಯಸಿದಂತೆ ನಮಗೆ ಮರಣವೂ ಬಾರದು. ಬದುಕುವ ದಿನಗಳಲಿ ಬದುಕಬೇಕು ಸಂತಸವ ಹಂಚಿ ಪರರಿಗಾಗಿ ನೆರಳು ನೀಡುವ ಬಹುದೊಡ್ಡ ಮರವಾಗಿ.

----------------------------------

ನೋಂದಣಿ ಐಡಿ : KPF-S1-5359

0
Votes
144
Views
1 Year
Since posted

Finished since 509 days, 14 hours and 13 minutes.

Scroll to Top