Submission 651

ಖಳನಾಯಕ

ರಚನೆ : ಮನು ಗುರುಸ್ವಾಮಿ

----------------------------------

ಭಾಗಶಃ ನಮ್ಮಿಬ್ಬರದೂ ತಪ್ಪಿಲ್ಲ. ಆದರೂ ಏಕೆ ನಾವು ಒಬ್ಬರನ್ನೊಬ್ಬರು ಶಪಿಸಿಕೊಂಡದ್ದು?! ಅಕ್ಷರಶಃ ನಮ್ಮಿಬ್ಬರದೂ ತಪ್ಪಿಲ್ಲ. ಆದರೂ ಏಕೆ? ವಾದಕ್ಕಿಳಿದು ಒಬ್ಬರ ಮೇಲೊಬ್ಬರು ಕೆಸರ ಎರಚಿಕೊಂಡದ್ದು? ಅದಾವ ಆತಂಕ ನಮ್ಮಲ್ಲಿ ಮಂಡಿಯೂರಿ, ಹಾಲ್ಮನಗಳ ಕದಡಿ, ತಮಾಷೆ ನೋಡಿದ್ದು? ತಿಳಿ ಮನಸ್ಸಿಗೆ ಹುಳಿ ಹಿಂಡಿದವರು ಯಾರಿಲ್ಲ ಜಾಣೇ, ನಮ್ಮ ನಡುವಿನ ಅಂತರವೇ ಖಳನಾಯಕ ತಾನೇ?!

----------------------------------

ನೋಂದಣಿ ಐಡಿ : KPF-S1-5262

0
Votes
149
Views
1 Year
Since posted

Finished since 490 days, 19 hours and 13 minutes.

Scroll to Top