Submission 571

ದೂರದ ಗೆಳತಿ

ರಚನೆ : ಸದಾನಂದ ಕಮ್ಮಾರ

----------------------------------

ನನ್ನೋಳಗೆ ನೀನು, ನಿನ್ನೋಳಗೆ ನಾನು..॥೨॥ ನನ್ನ ಮಿತಿಯ ನಾನರಿತು, ನಿನ್ನ ಮಿತಿಯ ನಿನರಿತು ಬದುಕಲು ಯಾವ ನಂಟೆಕೆ ಗೆಳತಿ...॥೨॥ ನಿನ್ನ ನೆನಪಾದಾಗ ನನ್ನ ಕನಸ್ಸಲ್ಲಿ ನೀನು, ನನ್ನ ನೆನಪಾದಾಗ ನಿನ್ನ ಕನಸ್ಸಲ್ಲಿ ನಾನು...॥೨॥ ಸಂದಿಸಿ ಮುಗುಳು ನಕ್ಕರಾಯಿತ್ತಲ್ಲವೆ.. ಬದುಕಲು ಯಾವ ಬಂದವೆಕೆ ಗೆಳತಿ...॥೨॥

----------------------------------

ನೋಂದಣಿ ಐಡಿ : KPF-S1-5163

0
Votes
135
Views
1 Year
Since posted

Finished since 508 days, 2 hours and 10 minutes.

Scroll to Top