Submission 481

ಮುನಿಸು

ರಚನೆ : ಬಸಲಿಂಗಪ್ಪ ತೋಟದ.ಇಳಕಲ್

----------------------------------

ಕಟ್ಟಿ ಬಿಡು ನಿ ಗೋಡೆಯ ಹಮ್ಮುಬಿಮ್ಮುಗಳ ಮದ್ಯೆ ಹಚ್ಚಿಡು ನೀ ದೀಪವ ಕತ್ತಲೆಯ ಸುತ್ತ ಮುನಿಸೇಕೆ ಮನದನ್ನೆ ಹೇಳು ಮನಸಿನ ಮಾತ ಗೀತೆಯೊಳಗಿನ ಕಂದ ಪದ್ಯಕೆ ಸ್ವರವ ನೀಡಿದ ಸಂಗೀತದಂತೆ ನಾನೆಂಬ ನಾ ನಿನ್ನೊಳಗೆ ನೀನೆಂಬ ನೀ ನನ್ನೊಳಗೆ ಜೊತೆಯಾಗಿ ಸಾಗೋಣ ಸಂತಸದ ಸಿರಿ ಹೊತ್ತು ಮುಗಿಲೊಳಗಿನಾ ಚುಕ್ಕಿಗಳಂತೆ.

----------------------------------

ನೋಂದಣಿ ಐಡಿ : KPF-S1-5048

0
Votes
156
Views
1 Year
Since posted

Finished since 494 days, 20 hours and 0 minutes.

Scroll to Top