Submission 3829

ನನ್ನವಳ ನೆನಪು

Submitted By: Rajappa Ahirsang

----------------------------------

ನಮ್ಮಿಬ್ಬರ ಸಾಂಗತ್ಯ ಎಷ್ಟೇ ದೂರವಾದರು ನೀನೇ ನೆನಪುಗಾವುದೇಕೆ ಗೆಳತೀ ?? ಪ್ರೀತೀ ನಿಯತ್ತು ಬೇಡುತ್ತದೆ! ಹಗಲು ರಾತ್ರಿ ದುಡಿದ್ರು ನಿನ್ ಬಿಟ್ಟರಲಾದಷ್ಟು ಕಂದಾಯ ಕೇಳುತ್ತಿದೆ !! ಕಂದಾಯದ ಪ್ರತಿಫಲವಾಗಿ ಬಂದು ಬಿಡು ಒಮ್ಮೆ ಈ ಇನಿಯನ ಸನಿಯಹಕ್ಕೆ ನನ್ನದೇನೂ ತಪ್ಪಿಲ್ ಗೆಳತೀ ಪ್ರತಿ ಸಾರೀ ಜೀವನದಲ್ಲಿ ಸೊತ್ತಾಗು ಗೆದ್ದಿದ್ದು ಮಾತ್ರ್ ನಿನ್ ಈ ಮೌನದ ಹಿಂದಿರುವ ಪ್ರೀತಿ...

----------------------------------

Reg ID: BF25-5867

Please Note - You can vote only Once. If you have already voted - the voting will be disabled automatically by the system.

8
Votes
217
Views
10 Months
Since posted

VOTING Closed on Nov 30, 2025!

Scroll to Top