Submission 3662

ಆತ್ಮಪಯಣ

Submitted By: Manju

----------------------------------

ದೇಶ ಸುತ್ತೋಕೆ ಭಾಷೆ ಐತೆ ಅಕ್ಕ ಪಕ್ಕ ದ್ವೇಷ ಐತೆ ಸುತ್ತಮುತ್ತ ಮೋಸ ಐತೆ ಸೂರ ಚಂದ್ರ ಮುಳುಗಂಗೆ ಅವರೇ ಸತ್ತ ದೇಹ ಸುಡೋರು ಇಲ್ಲ ತಂದೆ ತಾಯಿನ ಕಳಕೊಂಡು ಬಿಟ್ಟೆ ಪ್ರೀತಿದ ಹುಡುಗಿ ಮರೆತು ಬಿಟ್ಟು ಯಾರನ್ನ ನಂಬಲಿಯೋ ನನ್ನನ್ನ ನಂಬದವರು ಇಲ್ಲವಲ್ಲೋ. ಸ್ನೇಹ ಮಾಡಿದ ಜನರು ಎಲ್ಲಾ ದೂರ ಆಗವರೋ ಹುಟ್ಟಿದಾಗಿಂದ ಸಾಯೋವರೆಗೂ ಒಂದೊಂದಾಗಿ ಕಳೆದುಕೊಂಡು ಬಂದೆ ಯಾರನ್ನ ನಂಬಲಿಲ್ಲೋ ನನ್ನನ್ನ ನಂಬದವರು ಇಲ್ಲವಲ್ಲೋ ಸತ್ತ ದೇಹ ಕೊಳತಂಗ್ ಐತೆ ಒಂದೊಂದು ಭಾಷೆಯಲ್ಲೂ ಒಂದೊಂದು ರೀತಿ ಬೈಯುತ್ತಾ ಹೋಗುತ್ತಾವರೋ ಸತ್ತ ಆತ್ಮ ಅಳಿತಾ ಕುಂತ್ ಐತೋ ನ್ಯಾಯ ಇಲ್ಲ ಧರ್ಮ ಇಲ್ಲ ದೇವರು ಕೂಡಾ ನನ್ನ ಕಡೆ ಇಲ್ಲ ಯಾರನ್ನ ನಂಬಲೋ ನನ್ನನ್ನ ನಂಬದವರು ಇಲ್ಲವಲ್ಲೋ

----------------------------------

Reg ID: BF25-5809

Please Note - You can vote only Once. If you have already voted - the voting will be disabled automatically by the system.

0
Votes
99
Views
6 Months
Since posted

VOTING Closed on Nov 30, 2025!

Scroll to Top