Submission 3638

ನವ ಜೀವನದ ಮುರುಕು

Submitted By: ಶಶಿಧರ್ ಕ ಹೂ

----------------------------------

ತೊರೆಯ ತೆರೆಗಳು ಹಿಂದಿರುಗಲು ಕಲ್ಲು ಬಂಡೆಗಳು ಕಣ್ಮರೆಯಾಗಿತ್ತು: ವಸಂತನು ತಿರುಗುವುದರೊಳಗೆ ಹಸಿರು ವರ್ಣವು ಕಣ್ಮರೆಯಾಗಿತ್ತು: ಚಂದ್ರಯಾನದ ವೇಳೆಗೆ ಅರಿಯದ ನೆಫ್ಟ್ಯೂನ್ ಕಣ್ಮರೆಯಾಗಿತ್ತು: ಸ್ವಾತಂತ್ರ್ಯಕ್ಕಾಗಿ ಜನನಹೊಂದಿದ ವನ್ಯ ಪಕ್ಷಿಗಳ ಹಾರುವದು ಮತ್ತು ಹಾಡುವುದು ಕಣ್ಮರೆಯಾಗಿತ್ತು: ಇದೆಲ್ಲ ಕಳೆದು ಮೇಲೆ ನೋಡುವಷ್ಟರಲ್ಲಿ ಯೌವನವು ಕಣ್ಮರೆಯಾಗಿತ್ತು ....

----------------------------------

Reg ID: BF25-5800

Please Note - You can vote only Once. If you have already voted - the voting will be disabled automatically by the system.

0
Votes
114
Views
6 Months
Since posted

VOTING Closed on Nov 30, 2025!

Scroll to Top