Submission 3630

ಅಮರ ರಹೇ ಅಪ್ಪಜೀ..

Submitted By: Somu Mirashi

----------------------------------

ಏನೆಂದು ಅಳಲಿ ತಂದೆ.... ಅಳಲು ಒಂದು ಕಾರಣ ಬೇಕಲ್ಲವೇ... ನೀನು ಪ್ರಾಣ ಬಿಟ್ಟಿರುವುದು ದೇಶಕ್ಕಾಗಿ ಎಂದು ಹೆಮ್ಮೆ ಪಡಲೇ... ಅಥವಾ ನನ್ನ ಬಿಟ್ಟು ಹೋದೆ ಎಂದು ಬಿಕ್ಕಿ ಅಳಲೆ.... ನನ್ನ ನೋಡಲು ಬರುವೆ ಎಂದು ಹೇಳಿ ಮನೆ ಬಿಟ್ಟಿರುವೇ... ಹೆಣವಾಗಿ ಅಮರವಾಗಿ ಮರಳಿ ಮನೆ ಸೇರಿರುವೆ... ಇದಕ್ಕಾಗಿ ಸಿಟ್ಟಿನಿಂದ ನಿನ್ನ ಜೊತೆ ಮಾತು ಬಿಡಲೇ.. ಅಥವಾ ಮೌನವಾಗಿ ಮಲಗಿರುವ ನಿನ್ನ ಕೊನೆಯದಾಗಿ ವಿಧಾಯ ಹೇಳಲೇ... ಇಂಥಹ ಸಂಗತಿಗಳು ಈ ಜನ್ಮದಲ್ಲೇ ಕೊನೆಯಗಲಿ ದೇವರೇ... ಮುಗ್ದ ಮನೋಭಾವನೆಯಿಂದ ಪುಷ್ಪರ್ಪಣೆ ಮಾಡುವೆ... ಈ ಜನ್ಮದಲ್ಲಿ ಇಲ್ಲವಾದರೂ ಸರಿ... ಮುಂದಿನ ಜನ್ಮ ಅಂತ ಇದ್ರೆ ಜೊತೆಗಿರುವ ಭಾಗ್ಯ ಕರುಣಿಸು ದೇವರೇ....

----------------------------------

Reg ID: BF25-5797

Please Note - You can vote only Once. If you have already voted - the voting will be disabled automatically by the system.

1
Votes
100
Views
6 Months
Since posted

VOTING Closed on Nov 30, 2025!

Scroll to Top