Submission 3426

ನನ್ನದಲ್ಲದ ವ್ಯಕ್ತಿಯ ಪರಿಚಯ

Submitted By: Daneshwari Malagund

----------------------------------

ನನ್ನ ಮೌನ ನನ್ನ ಮೌಖಿಕವನ್ನು ನಿಗ್ರಹಿಸಿತ್ತು ನನ್ನ ಧ್ವನಿ ಇರುವಿಕೆಯನ್ನು ಪ್ರಶ್ನಿಸಿತು... ನಾ ಬಾಲಿಶ ಅಲ್ಲೇಂದು ನಂಬಿದರು ಈ ಸಮಯ ನನ್ನ ತಿಳಿವಳಿಕೆ ಉಪಸ್ಥಿತಿಯನ್ನು ಸಂದೇಹಪಡಿಸಿತು... ನನ್ನ ಮುಚ್ಚೆಗೆ ನನ್ನ ದಿವಾಳತನ್ನ ಎತ್ತಿ ಹಿಡಿಯಿತು ಕಾರಣ ಅಂತರಾಳದ ಅನುರಾಗ... ನನ್ನ ನಿದ್ದೆಯ ಸಾನಿಧ್ಯವನ್ನು ಶಂಕಿಸಿತು ಆದರೆ ಕನಸಿನ ಭಯ ಭಯಾನಕವಾಗಿ ಕಾಡಿದವು... ನಾ ನಂಬುವ ದೇವರನ್ನು ಎಡಬಿಡದೆ ಕೇಳಿತಿಳಿ ಹಂಗೆ ಮಾಡಿತು ನನ್ನದಲ್ಲದ ವ್ಯಕ್ತಿಯ ಪರಿಚಯ ವೆಕೆಂದು...?

----------------------------------

Reg ID: BF25-5715

Please Note - You can vote only Once. If you have already voted - the voting will be disabled automatically by the system.

6
Votes
150
Views
9 Months
Since posted

VOTING Closed on Nov 30, 2025!

Scroll to Top