Submission 3410

ನನ್ನ ಗೆಳತಿ

Submitted By: Shridhar D H

----------------------------------

ಶಾಶ್ವತವಲ್ಲದ ಈ ಬದುಕಲ್ಲಿ ಬಂದ ಸಹಪಾಠಿ ಅವಳು, ಸ್ನೇಹವೆಂಬ ಹೆಸರಲ್ಲಿ ಜೊತೆಯಾದ ಸಹಚಾರಿ ಅವಳು, ಸಾಗುವ ಪಯಣದಲ್ಲಿ ಸಿಕ್ಕ ಅಪರೂಪವಾದ ಜೊತೆಗಾರ್ತಿ ಅವಳು, ನಮ್ಮಿಬ್ಬರ ಸ್ನೇಹಕ್ಕೆ ಕೊಡುಗೆ ಏನಿಲ್ಲ‌‌ ಆದರೂ ನಿನ್ನ ನೆನೆಯದ ದಿನವಿಲ್ಲ

----------------------------------

Reg ID: BF25-5706

Please Note - You can vote only Once. If you have already voted - the voting will be disabled automatically by the system.

0
Votes
120
Views
9 Months
Since posted

VOTING Closed on Nov 30, 2025!

Scroll to Top