Submission 3293

ಗಾಜಿನರಮನೆಯ ಗೋಜಲುಗಳು

Submitted By: Manjunath Dalawai

----------------------------------

ಗಾಜಿನರಮನೆಯೊಂದು ಬೆಳಕಿಂದ ಕಂಗೊಳಿಸುತ್ತಿತ್ತು, ಸಾಹಿತ್ಯದವರದ ಕಂಡರು ನಮ್ಮವರನ್ನಲಿರಿಸೆಂದರು, ವಿಜ್ಞಾನದವರು ಬಂದರು ನಮ್ಮವರೂ ಇರಲೆಂದರು, ಶರಣರು, ಸ್ಥಿತಪ್ರಜ್ಞರು ನಮ್ಮ ನಾಯಕರೊಬ್ಬರೇ ಇರಲೆಂದರು, ಹೀಗೆ ಎಲ್ಲರೂ ಬಂದರು, ನಮ್ಮವರಿರಲೆಂದರು, ಈಗ ಗಾಜಿನರಮನೆಯಲ್ಲಿ ಬೆಳಕಿಲ್ಲ, ಕತ್ತಲೆಯಲ್ಲಿ ಜ್ಞಾನಕ್ಕೆ ಸ್ಥಳವಿಲ್ಲ.

----------------------------------

Reg ID: BF25-5650

Please Note - You can vote only Once. If you have already voted - the voting will be disabled automatically by the system.

1
Votes
122
Views
11 Months
Since posted

VOTING Closed on Nov 30, 2025!

Scroll to Top