Submission 3275

ಶೃತಿ ಶಾರದೆ

Submitted By: SHRIDHAR ASHOK HULLOLI

----------------------------------

ಕಾರ್ಮೋಡ ಕವಿದ ಬಾಣಿನಲ್ಲಿ ಹುಡುಕುತ ಸಾಗಿದೆ ನಿನ್ನ ನಾಮಧೇಯ!!!! ನಿನ್ನ ನಾಮಧೇಯದ ಹಚ್ಚೆಯನ್ನ ನನ್ನ ಎದೆಯೊಳಗಿನ ನಾಡಿ-ಮಿಡಿತದಲ್ಲಿ ಜಪಿಸುತ ಸಾಗಿದೆ ಹೃದಯದ ಆಲಿಂಘನವ!!!! ಬೆಳಗಿನಂಚಿನ ಕಿರಣಗಳ ನೋಟದಂತೆ ನಿನ್ನ ಕಣ್ಣಿನ ದೃಷ್ಟಿಗಳ ಸಾದೃಶ್ಯತೆಯ!!!! ಜೇಣಿನ ಹನಿಯ ಸಿಹಿಯಂತೆ ನಿನ್ನ ಇಂಪಾದ ಧ್ವನಿಯ ಅದ್ಭುತಗಳ ಬಣ್ಣಿಸಲಾಗದ ಚಾತುರ್ಯತೇಯ!!!! ನಾನೆಂದಿಗೂ ಕಾದಿರುವೆ ಕನಸಿನ ಆಭಾರತೆಯಲ್ಲಿ, ನೀ ಬಂದು ಬೆಳಗಿಸು ನನ್ನ ಈ ಹೃದಯ ಜ್ಯೋತಿಯ!!!! ನಾ ಬೇಡುವೆ ದೇವರನ್ನ ವರವಾ, ನೀನಾಗು ನನ್ನ ಜೀವನದ ದೀಪವಾ!!!! ಹೂವಿನ ಮುಕುಟಧರಿಸಿ ಬಂದಿರಲು ನೀನು, ಜ ಗಕ್ಕೆಲ್ಲ ಪಸರಿಸಿದೆ ನೀನು ಸೌಂದರ್ಯತೆಯ ಕಾಂತಿಯತೆಯ!!!! ನೀ ಬಂದು ತೆರೆ ನನ್ನ ಈ ಹೃದಯ ಗೋಪುರದ ಬಾಗಿಲವ, ನಾನೆಂದಿಗೂ ಪೂಜಿಸುತ ಸಾಗಿದೆ ನಿನ್ನ ಈ ಝೇಂಕಾರವಾ!!!!

----------------------------------

Reg ID: BF25-5644

Please Note - You can vote only Once. If you have already voted - the voting will be disabled automatically by the system.

5
Votes
117
Views
11 Months
Since posted

VOTING Closed on Nov 30, 2025!

Scroll to Top