ಕನಸಲ್ಲಿ ಕಂಡ ದೇವತೆ
Submitted By: SUREKHA K S
----------------------------------
ಕರ್ಮಧಾರೆಯ ಸಮಾಸಕ್ಕೆ ಓದಿದರೆ ಅಲಂಕಾರ ಸಮಾಸವನ್ನೇ ನಾಚಿಸುತ್ತಿದೆ ಅವಳ ಬೆಡಗು ತತ್ಸಮ- ತದ್ಭವ ಕೂಡಾ ದ್ವಿರುಕ್ತಿಯಾಗಿ ಬದಲಾಗುತ್ತಿದೆ ಅವಳ ಚಂದವ ಕಾಣಲು
----------------------------------
Reg ID: BF25-5629
Please Note - You can vote only Once. If you have already voted - the voting will be disabled automatically by the system.