Submission 3035

ಪ್ರಕೃತಿ

Submitted By: Megha Gangappa Rangannavar

----------------------------------

ಪ್ರಕೃತಿ ಒಂದು ಸುಂದರ ಜಗತ್ತು ಅನುಭವಿಸಿದವರಿಗೆ ಇದರ ಸೌಂದರ್ಯ ಗೊತ್ತು ಪ್ರಕೃತಿ ಇಲ್ಲದಿದ್ದರೆ ಮಾಡೋದಿಲ್ಲ ಯಾವ ಕಾರ್ಯ ಕೇಳಿರಿ ಇದರ ತಾತ್ಪರ್ಯ ದಿನ ಹೊಲದಲ್ಲೇ ಇರುತ್ತಾರೆ ನಮ್ಮ ರೈತರು ಅದರಿಂದಲೇ ನಮ್ಮೆಲ್ಲರ ಬಾಯಿ ಮೊಸರು ಇರಲಿ ಗಿಡಮರಗಳು ಹಸಿರು, ಹಸಿರಿದ್ದರೆ ನಮ್ಮ ಉಸಿರು ಕೇಳಿರಿ ಪ್ರಾಣಿ ಪಕ್ಷಿಗಳ ಸದ್ದು, ನೋಡಿರಿ ಅವುಗಳನ್ನು ಕದ್ದು ಪ್ರಕೃತಿಯಲ್ಲಿ ಕುಳಿತು ಮಾಡಿ ಊಟ ಆಗ ಡಾಕ್ಟರ್ ಕೊಡುವುದಿಲ್ಲ ಯಾವುದೇ ಕಾಟ ಪ್ರಕೃತಿಯಲ್ಲಿ ಇರುವುದಕ್ಕೆ ಬೇಕು ಯೋಗ ಅಲ್ಲಿದ್ದರೆ ಬರೋದಿಲ್ಲ ಯಾವುದೇ ರೋಗ ಪ್ರಕೃತಿ ನಾಶ ಮಾಡಿದರೆ ನಮ್ಮ ಗತಿ ಪ್ರಕೃತಿ ಸಿಡಿದೆದ್ದರೆ ನಮ್ಮೆಲ್ಲರ ಅವನತಿ

----------------------------------

Reg ID: BF25-5537

Please Note - You can vote only Once. If you have already voted - the voting will be disabled automatically by the system.

45
Votes
245
Views
11 Months
Since posted

VOTING Closed on Nov 30, 2025!

Scroll to Top