ನನ್ನ ಕವನ.
Submitted By: Madan s g
----------------------------------
ನನ್ನ ಮನಸ್ಸಿನಲ್ಲಿ ನೀ... ರಾಧೆಯಂತೆ ಇದ್ದೆ... ಸೌಂದರ್ಯವ ವರ್ಣಿಸಲು ಸಾಧ್ಯವಿಲ್ಲದಂತೆ... ನಿನ್ನ ಕಣ್ಣುಗಳಿದ್ದವು ಕಾಮನಬಿಲ್ಲಿನಂತೆ... ಅದರಲ್ಲಿ ಕಾಣುತಿತ್ತು ನನ್ನ ಹೃದಯದ ಪ್ರೀತಿ ಅಂತೆ... ನಿಯಾರಿಗೆ ಕಾದಿರುವೆ ಹೇಳು... ಯಾಕೆಂದರೆ.. ನನ್ನದೊಂದು ಹುಚ್ಚು ಪ್ರೀತಿಅಂತೆ.
----------------------------------
Reg ID: BF25-5536
Please Note - You can vote only Once. If you have already voted - the voting will be disabled automatically by the system.