Submission 2982

ಶ್ರೀ ಮೈಲಾರಲಿಂಗೇಶ್ವರ ಪ್ರಸನ್ನ

Submitted By: Nagesh Patil

----------------------------------

ದೇಹವೆಂಬ ದೇಗುಲದಲ್ಲಿ, ಮನಸ್ಸಿನ ಮಂಟಪದೊಳಗೆ, ಬುದ್ಧಿಯೆಂಬ ಗರ್ಭಗುಡಿಯಿತ್ತು ನೋಡಾ || ಪ್ರಾಣವೆಂಬ ಜ್ಯೋತಿಯ ಬೆಳಕಲ್ಲಿ ಕಂಡೆ ನಾ ಲಿಂಗದಲ್ಲಿ ಅಂಗವ ಶುದ್ಧ ಭಾವದಲ್ಲಿ ಮಾಡಿದೆ ನಾ ಭಕ್ತಿಯಿಂದ ಆರತಿಯ ಶ್ರೀಮೈಲಾರಲಿಂಗನಿಗೆ ಬೇಡಿದೆನಾ ಮುಕ್ತಿಯೆಂಬ ಆಶೀರ್ವಾದವ ಸಂಸಾರ ಬಂಧನದಿಂದ ||

----------------------------------

Reg ID: BF25-5515

Please Note - You can vote only Once. If you have already voted - the voting will be disabled automatically by the system.

10
Votes
267
Views
11 Months
Since posted

VOTING Closed on Nov 30, 2025!

Scroll to Top