ಪ್ರಕೃತಿ - ವಿಕೃತಿ
Submitted By: Gangadhar Patil
----------------------------------
ಹಳ್ಳ - ಕೊಳ್ಳ, ನದಿಗಳಿಗೆ ನಿಲ್ಲಿಸಿದಿರಿ ಗೋಡೆಯ ಬೆಟ್ಟ - ಗುಡ್ಡಗಳ ಕಡೆದು ಮಾಡಿದಿರಿ ದಾರಿಯ ಕೆರೆ - ಕಾಲುವೆಗಳ ಮುಚ್ಚಿ ನಿರ್ಮಿಸಿದಿರಿ ಮಹಲುಗಳ ಪ್ರಕೃತಿಯ ವಿರುದ್ಧ ಈಜುವ ಮಾನವನ ತವಕ ನಲಗಿಸುತ್ತಿರುವಿರಿ ಈ ಭವವ ನಿಮ್ಮ ಸ್ವಾರ್ಥಕ ಪ್ರಕೃತಿಗೆ ತಡೆಯೊಡ್ಡಿ ಹೇಗೆ ಬಾಳುವೆಯೋ ಮೂಢ? ಪ್ರಕೃತಿಯೊಳೊಂದಾಗಿ ಬದುಕುವ ಬಗೆಯ ನೋಡ...!
----------------------------------
Reg ID: BF25-5451
Please Note - You can vote only Once. If you have already voted - the voting will be disabled automatically by the system.