Submission 2810

ಕಳೆದಹೋದ ಕ್ಷಣ! ನೆನಪಾಗಿದೆ ತಕ್ಷಣ !

Submitted By: CHIDANAND BADIGER

----------------------------------

ಮರೆತು ಜೀವಿಸು ಮೂಡ !ಆ ಕ್ಷಣ ಈ ತಕ್ಷಣ! ತೆರೆ ತೆರದು ನೋಡಿ ನಗೆಗಿಡಾಗದಿರು ! ಮರೆಯಾಯಿತಲ್ಲಾ ಆ ಕ್ಷಣ, ತಿಳಿದೋಯಿತಲ್ಲಾ ತಕ್ಷಣ!! ಮರೆಯಾಚಿಸದಿರು ನೀನೊಬ್ಬ ಸ್ಪರ್ಧಾರ್ಥಿ, ನಿನ್ನವರೆ ನಿನ್ನ ಸ್ಪರ್ಧಿಗಳು, ಮೈಮರೆತು ನಡೆದರೆ ನಿನ್ನತನ ಮರೆಯಾಗುವುದು ತಲೆ ಎತ್ತಿ ನೋಡು! ಸೂರ್ಯನಿಲ್ಲದ ಆಕಾಶ , ಚಂದ್ರನಿಲ್ಲದ ಬೆಳದಿಂಗಳು, ಕ್ಷಣ ಮಾತ್ರ ಸಾಧ್ಯ ! ಕ್ಷಣ ಬದಲಾದರು ವಸುಮತೇಯ ಗಂಟು, ಪ್ರಕೃತಿಯ ನಂಟು, ಮಾರೆಯಾಗಿ ಹೋಗುವುದೇ? ಆ ಕ್ಷಣ ಕಳೆದೋಯಿತಲ್ಲಾ! ಮರೆತು ಮರೆಯಾಗಿಸದಿರು ನಿನ್ನತೆಯ ನಮ್ರತೆಯ ನಿನ್ನತನವನು .

----------------------------------

Reg ID: BF25-5445

Please Note - You can vote only Once. If you have already voted - the voting will be disabled automatically by the system.

6
Votes
165
Views
11 Months
Since posted

VOTING Closed on Nov 30, 2025!

Scroll to Top